The Game Changer Plan

The Game Changer Plan.... Yes, ನೀವು ಓದುತ್ತಿರುವುದು ಸರಿಯಾಗಿದೆ. ಇದು ಅಂತಹದ್ದೆ ಯೋಜನೆ. ನೀವು ಕನಿಷ್ಟ 5 ವರ್ಷಗಳು ಅಥವಾ ಗರಿಷ್ಟ 16 ವರ್ಷಗಳ ಅವಧಿಗೆ ಈ ಪಾಲಿಸಿಗೆ ಹಣ ಪಾವತಿಸಬೇಕು. ನಂತರ ಪ್ರತಿ ವರ್ಷ ನೀವು ಪಾವತಿಸಿದ ಹಣದ ಶೇಕಡಾ 10 ರಷ್ಟ Survival Benefit ನ್ನು ಜೀವನಪೂರ್ತಿ ಪಡೆಯುತ್ತೀರಿ. ನೀವು ತೆಗೆದುಕೊಂಡಿರುವ ಪಾಲಿಸಿಯ ಸಮ್ ಅಸ್ಸೂರ್ʼಡ್ ಮೊತ್ತಕ್ಕೆ ಪ್ರತಿ ವರ್ಷ ಗ್ಯಾರಂಟೇಡ್ ಅಡಿಷನ್ (ಖಚಿತ ಸೇರ್ಪಡೆ) ಪಡೆಯುತ್ತೀರಿ. ನೀವು ಪ್ರತಿ ಸಾವಿರ ಸಮ್ ಅಸ್ಸೂರ್ʼಡ್ ಗೆ 40 ರೂ ಗ್ಯಾರಂಟೀಡ್ ಅಡಿಷನ್ ಅಂದರೆ ನೀವು 1 ಕೋಟಿ ಪಾಲಿಸಿಗೆ ನೀವು 10 ವರ್ಷಗಳ ಕಾಲ ಪಾವತಿ ಆಯ್ಕೆ ಮಾಡಿಕೊಂಡರೆ ನಿಮಗೆ ಸಮ್ ಅಸ್ಸೂರ್ʼಡ್ ಜೊತೆಗೆ ಖಚಿತವಾಗಿ 40 ಲಕ್ಷ ಖಚಿತವಾಗಿ ನಿಮ್ಮ ಪಾಲಿಸಿಗೆ ಸೇರಿಕೊಳ್ಳುತ್ತದೆ ಮತ್ತು ಅದನ್ನು ನಿಮ್ಮ ನಾಮಿನಿ ಪಡೆದುಕೊಳ್ಳುತ್ತಾರೆ. ನೀವು 1 ಕೋಟಿ ಪಾಲಿಸಿ ತೆಗೆದುಕೊಂಡರೆ ನಿಮ್ಮ ಪಾವತಿ ಮುಗಿದ ಎರಡು ವರ್ಷಗಳ ನಂತರ ನಿಮ್ಮ ಜೀವನಪೂರ್ತಿ ನಿಮಗೆ 10 ಲಕ್ಷ ರೂಪಾಯಿಗಳು ನಿಮ್ಮ ಖಾತೆಗೆ ಜಮೆ ಆಗುತ್ತದೆ. ನಿಮ್ಮ ಹಣಕ್ಕೆ ಬ್ಯಾಂಕ್ ಬಡ್ಡಿ ಅಥವಾ ಭಾರತೀಯ ರಿಸರ್ವ್ ರೆಪೋ ರೇಟ್ ಕಡಿಮೆ ಮಾಡಿದರೂ ನೀವು ಇಷ್ಟೇ ಹಣವನ್ನು ನಿಮ್ಮ ಜೀವಿತಾವಧಿ ಪೂರಣಗೊಳ್ಳುವವರೆಗೂ ಪಡೆಯುತ್ತೀರಿ. ಚಿತ್ರ-1 LIC Act-37 "ನೀವು...